ನಮಸ್ಕಾರ, 

ವಿನೂತನ ರೀತಿಯಲ್ಲಿ ಸ್ವಾತಂತ್ರೋತ್ಸವ ಆಚರಿಸೋಣವೇ? 

ಆಗಷ್ಟ್ ೧ ರಿಂದ ೧೪ ರವರೆಗೆ ದಿನವೂ ಒಂದೊಂದು ಹೊಸ ವಿಷಯಗಳು. ದಿನನಿತ್ಯ ಬಳಸುವ ಮುಕ್ತ ತಂತ್ರಾಂಶ/ತಂತ್ರಜ್ಞಾನಗಳ ಬಗ್ಗೆಯ ಲೇಖನಗಳು ೧೪ ಅಲೆಗಳ ರೂಪದಲ್ಲಿ ನಿಮಗೆಲ್ಲರಿಗೂ ಸಿಗಲಿದೆ. ಆಗಷ್ಟ್ ೧೫ ರಂದು ಎಲ್ಲಾ ಅಲೆಗಳನ್ನೂ ಒಂದೇ ಕಡೆ ಸೇರಿಸಿ e-ಪುಸ್ತಕ ಬಿಡುಗಡೆ ಮಾಡಲಾಗುವುದು. 

ನೀವೂ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ http://arivu.sanchaya.net ನೋಡಿ.
 

Arivu - an unique effort to spread the word "Free Software' here in Karnataka. Articles on Free Software/FOSS/Experience/Case Studies are invited in Kannada language. We will be publishing these from August 1st to August 14th. August 15th we are planning for an event here in Bangalore to celebrate independence day with a release of consolidated articles eBook under Creative Commons. 

Help us spread the word and make this event a success. English version of the event/report etc will be made available on the site shortly. 

http://arivu.sanchaya.net 

Thanks

--
With Best Regards,
Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल्

Blog : http://platonic.techfiz.info
Phone: 91- 9902026518